u/perpetual__learner

Why have we started painting our temples with ಜಾತ್ರೆ colors ?
🔥 Hot ▲ 65 r/harate+1 crossposts

Why have we started painting our temples with ಜಾತ್ರೆ colors ?

I recently visited a temple in my village. And felt weird after looking at the new renovation of our temple.

ಈ ತಮಿಳುನಾಡು ಶೈಲಿಯ ಬಣ್ಣಗಳನ್ನು ನಮ್ಮ ದೇಗುಲಗಳಿಗೆ ಯಾಕೆ ಹಚ್ಚುತ್ತಿದ್ದಾರೆ?

ನಮ್ಮಲ್ಲಿರುವ ಗುಡಿಗಳಿಗೆ monochrome / single- tone ಬಣ್ಣಗಳನ್ನು ಹಚ್ಚುತ್ತಾ ಬಂದಿದ್ದೀವಿ. ಈ ತರ ಜಾತ್ರೆ ಬಣ್ಣಗಳನ್ನು ನೋಡಿದರೆ ವಿಚಿತ್ರ ಎಂದು ಎನಿಸುತ್ತದೆ.

ಈಗಿನ ಜನರು ನಮ್ಮ ನಾಡಿನ aesthetics ಗಳನ್ನು ಮರೆ ಮಾಚುತ್ತಿದ್ದಾರೆ 😑😬

u/perpetual__learner — 2 days ago