u/TaleHarateTipparaya

ಭಾರತ ಬದಲಾಗುತ್ತದಯೇ ?

ಭಾರತ ಬದಲಾಗುತ್ತದಯೇ ?

ಪೂಚಂತೇ ರವರ ಚಿದಂಬರ ರಹಸ್ಯ ಒದುತ್ತಾ ಗಮನಿಸಿದ ವಿಷಯ ಭಾರತದ ಎರಡು ಸಮುದಾಯಗಳಲ್ಲಿರುವ ವಿಷಮ ತುಂಬಿದ ಪರಿಸ್ಥಿತಿ.. ೧೯೮೫ ರಲ್ಲಿಯೇ ಪೂಚಂತೆ ರವರು ಇದನ್ನು ಬರೆದರೂ.. ಇಂದಿಗೂ ಪರಿಸ್ಥಿತಿ ಸುದಾರಿಸಿಲ್ಲ .. ಮುಂದೆ ಎಂದಾದರು ಸುಧಾರಿಸಬಹುದೇ? ಕೇವಲ ರಾಜಕೀಯ ಪಕ್ಷದವರೇ ಇದಕ್ಕೆ ಕಾರಣವೇ?

u/TaleHarateTipparaya — 8 days ago