
ಬಿಸಿಲೂ ನಮ್ಮ ಬೆಂಗಳೂರೂ, ಏನಪ್ಪಾ ಇದು?!
ಇದು ಒಬ್ಬ ದೆಹಲಿಯ ವಾಸಿಯ ಅನುಭವ, ಆದರೆ ಇದೇ ರೀತಿಯ ಅನುಭವ ನನಗೆ ಇಂದು ಮನೆಯಿಂದ ಕೆಲಸಕ್ಕೆ ಬರುವ ವೇಳೆ ಆಯಿತು. ಎರಡೂ ಕಣ್ಣುಗಳು ಉರಿಯುತ್ತಿದ್ದವು, ಶಿರಸ್ತ್ರಾಣ / ಹೆಲ್ಮೆಟ್ ಒಳಗೆ ಸೆಕೆನೀರು ತುಂಬಿ ಆಗಾಗ ತೊಟ್ಟಿಕ್ಕುತ್ತಿದ್ದವು...
ಈಗಲೂ ಸಹ ಕಾಲ ಮಿಂಚಿಲ್ಲ, ನಾವು ಎಚ್ಚೆತ್ತುಕೊಳ್ಳಬೇಕಿದೆ, ಇಲ್ಲವಾದಲ್ಲಿ ಮುಂದೆ ಆಗುವ ಬಾರಿ ಅನಾಹುತಗಳಿಗೆ ನಾವುಗಳೇ ನೇರ ಹೊಣೆಗಾರರಾಗುತ್ತೇವೆ.
u/No-Koala7656 — 7 hours ago