
ಲೇಖಕರ ಪರಿಚಯ: ಅಬ್ದುಲ್ ರಶೀದ್
12-15 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಭಾನುವಾರ ಇವರ 'ಅಲೆಮಾರಿಯ ದಿನಚರಿ' ಅಂತೆನೋ ಲೇಖನ ಬರೀತಿದ್ರು. ತುಂಬ ಇಷ್ಟ ಆಗೊದು. ಇವರ ಬರಹ ಶೈಲಿ ಸ್ವಲ್ಪ ತೇಜಸ್ವಿ ತರ ಇರೋದು.
ಆಫಿಸಲ್ಲಿ ಬೇಜಾರಿನ ವೆಳೆ ಇವರ blogs (The Mysore Post – ಮೈಸೂರು ಪೋಸ್ಟ್ Everything but ಮೈಸೂರು. https://share.google/l5Mc8ilSAVMJtK0I4) ಓದುತಿದ್ದೆ.
ಇವರು ಕೊಡಗಿನ ಬ್ಯಾರಿ ಭಾಷೆಯವರು. ಬರಹಕ್ಕಾಗಿ ಮುಂಬೈನಲ್ಲಿ ಜಯಂತ ಕಾಯ್ಕಿಣಿಯವರ ಜೊತೆ ಕೆಲವು ದಿನ ಇದ್ದರು.
u/Lambodhara-420 — 2 days ago