ನನ್ನ ಅಮ್ಮ ನನ್ನ ನೋಡಲು ಬಹಳ ದಿನ ಆದ್ಮೇಲೆ ಬರ್ತಾ ಇದಾರೆ. ನಾನು ಸ್ಕಾಟ್ಲೆಂಡ್ ಅಲ್ಲಿ ಇದ್ದು, ಇಲ್ಲಿ ವಾತಾವರಣ ಚೆನ್ನಾಗಿ ಇಲ್ಲ ಅಂದ್ರೆ, ಕೆಲವು ದಿನ ಹೊರಗೆ ಹೋಗಲು ಆಗೋಲ್ಲ. ಟೈಮ್ ಪಾಸ್ ಮಾಡಲು ನನ್ನ ಅಮ್ಮನಿಗೆ ಒಂದು ಒಳ್ಳೆ ಪುಸ್ತಕ ಓದೋಣ ಅಂತ ಯೋಚಿಸಿದ್ದೀನಿ. "ಹಂಪಿ express" ನ ಮೊದಲ ಕಥೆ ಚೆನ್ನಾಗಿದೆ ಆದರೆ ಉಳಿದ ಕಥೆಗಳು ನನ್ನ ಅಮ್ಮನಿಗೆ ಹೇಳುವ ತರ ಇಲ್ಲ.
ಹಂಪಿ express" ರೀತಿಯ ಯಾವುದಾದರೂ ಕುಟುಂಬಕ್ಕೆ ಸೂಕ್ತವಾದ, ಚಿಕ್ಕ ಕಥೆಗಳು ಇರುವ ಪುಸ್ತಕ ಇದೆಯೆ?
u/Federal_Pie_7206 — 17 days ago