u/External-River-9417

▲ 43 r/sakkath+1 crossposts

ಯಾರ ಕೇಳಿದ್ರು ನಮ್ಮ ಕಂಪನಿಯಲ್ಲಿ ಕನ್ನಡದವರು ಕಡಿಮೆ ಅಂತಾರೆ. ಈ poster ನೋಡಿದರೆ ಇಲ್ಲು ಕನ್ನಡಿಗರೆ ಇಲ್ಲ. ಕನ್ನಡಿಗರು ಏನ್ ಮಾಡ್ತಾ ಇದ್ದಾರೆ? ಎಲ್ಲಿದ್ದಾರೆ?

u/External-River-9417 — 15 days ago

ನಾನು ಬೈರಪ್ಪನವರ ಯಾನ, ಆವರಣ ಓದಿರುವೇ. ಆವರಣ ಓದಿದ ಮೇಲೆ ಸ್ವಲ್ಪ ನನಗೆ ಬೈರಪ್ಪ ನವರನ್ನು ಓದುವುದು ಕಷ್ಟವೆನಿಸಿತು. It made me angry and created a bit of hate in me which I didn't like. ಆದರೆ ಈಗ ಮತ್ತೆ ಬೈರಪ್ಪರನ್ನು ಓದುವ ಹಂಬಲ. ಯಾವ ಆರ್ಡರ್ ಅಲ್ಲಿ ಓದುವುದು ನಿಮ್ಮ ಪ್ರಕಾರ ಉತ್ತಮ? ಧನ್ಯವಾದ! :)

reddit.com
u/External-River-9417 — 18 days ago